Sunday, November 21, 2010

Sampaje Yakshotsava - Prashasti Pradana

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ಅಗರಿ ರಘುರಾಮ ಭಾಗವತರು

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು - ಭಾಗವತರು

ತಲೆಂಗಳ ಗೋಪಾಲಕೃಷ್ಣ ಭಟ್- ಚೆಂಡೆ ವಾದಕರು

ಮಾಂಬಾಡಿ ಸುಬ್ರಹ್ಮಣ್ಯ ಭಟ್ - ಚೆಂಡೆ ವಾದಕರು- ಭಾಗವತರು- ಹಿಮ್ಮೇಳದ ಗುರುಗಳು

ಪುರುಷೋತ್ತಮ ಭಟ್- ಕಟೀಲು ಮೇಳದಲ್ಲಿ ಸ್ತ್ರೀವೇಶಧಾರಿಗಳಾಗಿದ್ದರು

ಶೀನಪ್ಪ ಭಂಡಾರಿ


ಮುಳಿಯಾಲ ಭೀಮ ಭಟ್
ಗೋಪಾಲಕೃಷ್ಣ ಭಟ್

ಮುಂಡ್ರುಕಜೆ ರಾಮಚಂದ್ರ ಭಟ್

ಹೊಸಹಿತ್ಲು ಮಹಾಲಿಂಗ ಭಟ್

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಪದ್ಯಾಣರ ೧೦೦ ಪದ್ಯಗಳ ಸಿ ಡಿ ಬಿಡುಗಡೆ

ಪೆರುವಾಯಿ ನಾರಾಯಣ ಶೆಟ್ಟಿ

ಕೊಕ್ಕಡ ಈಶ್ವರ ಭಟ್

ತಾರಾನಾಥ ಬಲ್ಯಾಯರ ಕಬ್ಬಿನ ಕೋಲು ಕೃತಿ ಬಿಡುಗಡೆ

ಶ್ರೀಗಳವರೊಂದಿಗೆ ಶಾಸ್ತ್ರಿಗಳು

ಪುತ್ತಿಗೆ ರಘುರಾಮ ಭಾಗವತರಿಗೆ ಪ್ಶ್ರೇಜಾವರ ಶ್ರೀಗಳಿಂದ ಪ್ರಶಸ್ರಿ ಪ್ರದಾನ

ಚಿಟ್ಟಾಣಿಯವರಿಗೆ ಪ್ರಶಸ್ತಿ ಪ್ರದಾನ

ಶ್ರೀಗಳಿಂದ ಗೋವಿಂದ ಭಟ್ಟರಿಗೆ ಪ್ರಶಸ್ತಿ ಪ್ರದಾನ

ಸೂರಿಕುಮೇರಿ ಗೋವಿಂದ ಭಟ್ಟರು

ಡಾ| ಎಮ್ ಪ್ರಭಾಕರ ಜೋಶಿಯವರು

ದ್ವಿವೇದಿ ಕೋರ್ಗಿಯವರು 

ಡಾ| ಕೆ ಎಮ್ ರಾಘವ ನಂಬಿಯಾರ್

ಶಿಮಂತೂರು ನಾರಾಯಣ ಶೆಟ್ಟಿ


ವಿದ್ವಾನ್ ಉಮಾಕಾಂತ ಭಟ್


ಗೋಪಾಲಕೃಷ್ಣ ಕುರುಪ್

ಪೆರುವಡಿ ನಾರಾಯಣ ಭಟ್

ಬಲಿಪ ನಾರಾಯಣ ಭಾಗವತರಿಗೆ ರಾಜ್ಯಪ್ರಶಸ್ತಿಗಾಗಿ ಅಭಿನಂದನೆ

1 comment:

  1. ಉತ್ತಮ ಸಂಗ್ರಹ..!
    ಅಭಿನಂದನೆಗಳು..

    ReplyDelete