ಹಿರಣ್ಯಾಕ್ಷ‌ ವಧೆ

ಯಕ್ಷಗಾನದ ಚಾಲ್ತಿಯಲ್ಲಿರುವ ಹಿರಣ್ಯಾಕ್ಷ ವಧೆ ಪ್ರಸಂಗದ ಡಿಜಿಟಲ್ ಪ್ರತಿ

ಎಂತು ತೋರ್ಪೆ ಕಂತು ಜನಕನ

ದಿತಿಜರಿಗಂತಕನಿಹನೆ ಮುಂತಾದ ಪದ್ಯಗಳು ಹಿರಿಯ ಬಲಿಪರ ಈ ಪ್ರತಿಯಲ್ಲಿ ಲಭ್ಯವಿವೆ
  

   ಯಕ್ಷವಾಹಿನಿ(ರಿ)ಯ ಯಕ್ಷಪ್ರಸಂಗಕೋಶ/ಪ್ರಸಂಗ ಪ್ರತಿ ಸಂಗ್ರಹದಿಂದ ನಿಮ್ಮೊಡನೆ ಈ ಯಕ್ಷಗಾನ ಪ್ರಸಂಗ ಪುಸ್ತಕವನ್ನು ಹಂಚಲಾಗಿದೆ


     ಪ್ರಸಂಗ: ಹಿರಣ್ಯಾಕ್ಷ ವಧೆ
    
ಕವಿ: ಹಿರಿಯ ಬಲಿಪ ನಾರಾಯಣ ಭಾಗವತ
    
ಪ್ರಕಾಶನದ ವಿವರ: ಪದವೀಧರ ಯಕ್ಷಗಾನ ಸಮಿತಿ, ಮು೦ಬೈ ಪ್ರಕಟಿಸಿದ ಸ೦ಪುಟ - ೧, ಬಲಿಪ ಭಾಗವತರ ಪ್ರಸ೦ಗಗಳು
    
ಸಂಗ್ರಹಕ್ಕೆ ಸೇರಿದ ದಿನಾಂಕ: ೩೧ ಅಕ್ಟೋಬರ್‌, ೨೦೧೯
    

ಪ್ರಸಂಗಕೋಶದ ಪ್ರತಿ: (ನಿರೀಕ್ಷಿಸಿ)
ಪ್ರತಿ ಸಂಗ್ರಹದ ಪ್ರತಿ: ಯಕ್ಷವಾಹಿನಿಯ ಪ್ರಸಂಗ ಪ್ರತಿ
    

ಸಂಗ್ರಹಕ್ಕೆ ಸಹಕರಿಸಿದವರು: ಸುಬ್ರಹ್ಮಣ್ಯ ಭಟ್‌ ಕಜೆ
    

ಟಿಪ್ಪಣಿ: ತೆಂಕಿನ ಚಾಲ್ತಿ ಪ್ರತಿ
    


Shared from Yakshavahini Prasangapratisangraha app
https://play.google.com/store/apps/details?id=prasanga.prati.sangraha 

Post a Comment

Previous Post Next Post