ಬೆಂಗಳೂರಿನ ಚಾಮರಾಜ ಪೇಟೆಯ  ಹತ್ವಾರ್ ಸಭಾಂಗಣದಲ್ಲಿ   ೨೫-೧೨-೨೦೧೨ ರಂದು   ತಾಳಮದ್ದಲೆ ನಡೆಯಲಿದೆ...
 
 
 ಪ್ರಸಂಗ ವಾಮನ ಚರಿತ್ರೆ 
ಭಾಗವತ:
 ಶ್ರೀ ಬಲಿಪ ನಾರಾಯಣ ಭಾಗವತ ಮತ್ತು ಬಲಿಪ ಶಿವಶಂಕರ 
ಮದ್ದಲೆ : ಶ್ರೀ ಕುದ್ರೆಕೊಡ್ಲು 
ರಾಮಮೂರ್ತಿ
ಪಾತ್ರವರ್ಗ: 
ಬಲಿ : ಶ್ರೀ ಪ್ರಭಾಕರ ಜೋಶಿ
ವಾಮನ : ಶ್ರೀ ಉಮಾಕಾಂತ್ ಭಟ್ ವಿದ್ವಾನ್
ಶುಕ್ರಾಚಾರ್ಯ: ಶ್ರೀ ಜಬ್ಬಾರ್ ಸಂ.ಮೊ.
ಸಮಯ: ಮಧ್ಯಾಹ್ನ ೨ ಘಂಟೆ
ಹೇಮಂತ ಋತುವಿನ ಚಳಿಗೆ ಬಲಿಪ್ಪಜ್ಜನ ಆಗಮನದ ರೋಮಾಂಚನ ಬೇರೆ.
ReplyDeletePost a Comment