Source: email by Raj Kumar(yakshachintana.blogspot.com)
ಶ್ರೀಯುತ ದೇವಾನ೦ದ ಭಟ್, ಶೋಭಾ ಡಿಜಿಟಲ್ studio ಮತ್ತು ಅವರ ಮಿತ್ರ ಬಳಗದವರು ಸಾದರ ಪಡಿಸುವ "ಯಕ್ಷಲೋಕ ದರ್ಶನ "ವೆಂಬ ಯಕ್ಷಗಾನದ ವೈವಿಧ್ಯಮಯ ಪ್ರದರ್ಶನ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇದೆ ಬರುವ ಜುಲೈ 18 ರಿಂದ 24 ರ ವರೆಗೆ ಪ್ರತಿ ದಿನ ಸಂಜೆ 5 ರಿಂದ 8 ಗಂಟೆಯವರೆಗೆ ನಡೆಯಲಿದೆ .
18-7-2011 - ಮಹಿಳಾ ಯಕ್ಷಗಾನ ಭಾಗವತಿಕೆ ವೈವಿಧ್ಯ ಶ್ರೀಮತಿ ಲೀಲಾವತಿ ಬೈಪಡಿತ್ತಾಯರ ಹಿರಿತನದಲ್ಲಿ
19-7-2011- ದೀವಟಿಕೆ ಆಟ "ರುದ್ರ ಭೀಮ -ರಕ್ತ ರಾತ್ರಿ " ಶ್ರೀ ಬಲಿಪ ನಾರಾಯಣ ಭಾಗವತರ ನಿರ್ಧೆಶನದಲ್ಲಿ
20-7-2011- ಹಾಸ್ಯ ಕಲಾವಿದರ ಚಾವಡಿ ಕೂಟ
21-7-2011- ಯಕ್ಷಗಾನ ನಾಟ್ಯ ವೈಭವ ತೆಂಕುX ಬಡಗು
22-7-2011- ಯಕ್ಷಗಾನ ವಿಲಾಸ- ವೈಖರಿ - ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ನಿರ್ಧೆಶನದಲ್ಲಿ ಹಿರಿಯ ಕಲಾವಿದರ ಸಮಾಗಮದಲ್ಲಿ
23-7-2011- ತಾಳಮದ್ದಲೆ ಶ್ರೀರಾಮ ದರ್ಶನ - ಶ್ರೀ ಕುಬಣೂರು ಶ್ರೀಧರ ರಾವ್ ಹಿರಿತನದಲ್ಲಿ ಹಿರಿಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ
24-7-2011- ಸಮಾರೋಪ ಸಮಾರ೦ಭ - ಮಕ್ಕಳ ಯಕ್ಷಗಾನ "ಮೋಹಿನಿ ಏಕಾದಶಿ " ಮತ್ತು ಪಾರ್ಥ ಸಮರ್ಥ "
ಕಲಾಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಆತ್ಮೀಯ ಆಮಂತ್ರಣಪೂರ್ವಕ ಸಂಘಟಕರ ಪರವಾಗಿ ವಿನಂತಿ.

Post a Comment